Bhakti Lahari
Laxmi Narayana Temple 7495 Elder Creek Rd, Sacramento, CA"Bhakti Lahari",a tribute to compositions of HariDasaru,Sharanaru etc ‘ಭಕ್ತಿ ಲಹರಿ ’, ಕರ್ನಾಟಕದ ದಾಸರು ಮತ್ತು ಶರಣರಂತಹ ಶ್ರೇಷ್ಠ ಶಾಸ್ತ್ರೀಯ ಸಂಗೀತ ಸಾಧಕರ ಗೌರವಾರ್ಪಣಾ ಕಾರ್ಯಕ್ರಮ
$5
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
"Bhakti Lahari",a tribute to compositions of HariDasaru,Sharanaru etc ‘ಭಕ್ತಿ ಲಹರಿ ’, ಕರ್ನಾಟಕದ ದಾಸರು ಮತ್ತು ಶರಣರಂತಹ ಶ್ರೇಷ್ಠ ಶಾಸ್ತ್ರೀಯ ಸಂಗೀತ ಸಾಧಕರ ಗೌರವಾರ್ಪಣಾ ಕಾರ್ಯಕ್ರಮ
Showcasing cultural traditions of Karnataka
ನಮ್ಮ ರಾಜ್ಯದ ಶ್ರೀಮಂತ ಪರಂಪರೆ, ಕನ್ನಡದ ಸೊಗಸು ಮತ್ತು ವೈಭವವನ್ನು ಪ್ರೀತಿಯಿಂದ ಆಚರಿಸಲು ಇದು ಸುವರ್ಣಾವಕಾಶ. ನೀವು ಬಂದು ನಮ್ಮೊಂದಿಗೆ ಸೇರಿ ಈ ವೈಭವವನ್ನು ಒಂದಾಗಿ ಆಚರಿಸಿರಿ
ಎಳ್ಳು , ಬೆಲ್ಲ ತಿನ್ನೋಣ , ಒಳ್ಳೆ ಮಾತಾಡೋಣ
"Bhakti Lahari", a favorite program of classical music lovers.