ಸಂಕ್ರಾಂತಿ ಸಂಭ್ರಮ – Sankranthi Celebrations
Chinmaya Mission of Sacramento - Address: 3231 Ramos Cir, Sacramento, CA 95827ಎಳ್ಳು , ಬೆಲ್ಲ ತಿನ್ನೋಣ , ಒಳ್ಳೆ ಮಾತಾಡೋಣ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಎಳ್ಳು , ಬೆಲ್ಲ ತಿನ್ನೋಣ , ಒಳ್ಳೆ ಮಾತಾಡೋಣ
ಭಕ್ತಿ ಲಹರಿಯನ್ನು ಮಾರ್ಚ್ 7 ರ ಶನಿವಾರ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಆಯೋಜಿಸಲಾಗಿದೆ. ದಯವಿಟ್ಟು ದಿನಾಂಕವನ್ನು ಉಳಿಸಿಕೊಂಡು ವಚನಗಳು, ದಾಸರ ಪದಗಳು, ಭಕ್ತಿಗೀತೆಗಳು ಇತ್ಯಾದಿಗಳ ಗಾಯನವನ್ನು ಆನಂದಿಸಲು ಬನ್ನಿ