2024 Kannada Rajyotsava
Roseville High School 1 Tiger Way, Rosevilleನಮ್ಮ ರಾಜ್ಯದ ಶ್ರೀಮಂತ ಪರಂಪರೆ, ಕನ್ನಡದ ಸೊಗಸು ಮತ್ತು ವೈಭವವನ್ನು ಪ್ರೀತಿಯಿಂದ ಆಚರಿಸಲು ಇದು ಸುವರ್ಣಾವಕಾಶ. ನೀವು ಬಂದು ನಮ್ಮೊಂದಿಗೆ ಸೇರಿ ಈ ವೈಭವವನ್ನು ಒಂದಾಗಿ ಆಚರಿಸಿರಿ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ನಮ್ಮ ರಾಜ್ಯದ ಶ್ರೀಮಂತ ಪರಂಪರೆ, ಕನ್ನಡದ ಸೊಗಸು ಮತ್ತು ವೈಭವವನ್ನು ಪ್ರೀತಿಯಿಂದ ಆಚರಿಸಲು ಇದು ಸುವರ್ಣಾವಕಾಶ. ನೀವು ಬಂದು ನಮ್ಮೊಂದಿಗೆ ಸೇರಿ ಈ ವೈಭವವನ್ನು ಒಂದಾಗಿ ಆಚರಿಸಿರಿ
Showcasing cultural traditions of Karnataka
"Bhakti Lahari",a tribute to compositions of HariDasaru,Sharanaru etc ‘ಭಕ್ತಿ ಲಹರಿ ’, ಕರ್ನಾಟಕದ ದಾಸರು ಮತ್ತು ಶರಣರಂತಹ ಶ್ರೇಷ್ಠ ಶಾಸ್ತ್ರೀಯ ಸಂಗೀತ ಸಾಧಕರ ಗೌರವಾರ್ಪಣಾ ಕಾರ್ಯಕ್ರಮ