ಕನ್ನಡ ಸಾಹಿತ್ಯ ನಿಧಿ
ಸ್ಯಾಕ್ಕ್ರಮೆಂಟೊ ಕನ್ನಡ ಸಾಹಿತ್ಯ ನಿಧಿಗೆ, ಕನ್ನಡ ಭಾಷೆಯಲ್ಲಿ ನಿಮ್ಮಿಂದ
ರಚಿಸಲ್ಪಟ್ಟ ಅಥವಾ ಅನುವಾದಿಸಲ್ಪಟ್ಟ ಸಾಹಿತ್ಯವನ್ನು ಪ್ರತಿ ತಿಂಗಳು 15ರ ಒಳಗೆ ಕೆಳಗಿನ ವೆಬ್ ಲಿಂಕಿನಲ್ಲಿ
ಸಲ್ಲಿಸಲು ಆಮಂತ್ರಣ.
https://tinyurl.com/kssliterature
ನಿಯಮಗಳು :
- ಕೇವಲ ನಿಮ್ಮಿಂದಲೇ ರಚಿಸಲ್ಪಟ್ಟ ಅಥವಾ ಅನುವಾದಿಸಿರುವ ಸಾಹಿತ್ಯವನ್ನು ಸಲ್ಲಿಸಿ.
- ಅನುವಾದ ಮಾಡಿರುವ ಸಾಹಿತ್ಯದ ಮೂಲ ಹೆಸರು, ಭಾಷೆ ಮತ್ತುಸಾಹಿತಿಯನ್ನು ಉಲ್ಲೇಖಿಸಬೇಕು.
- ಸಲ್ಲಿಸುವ ಸಾಹಿತ್ಯವನ್ನು ಕನ್ನಡದಲ್ಲಿಟೈಪ್ ಮಾಡಿ, PDF ಫೈಲ್ ಮೂಲಕ ಅಪ್ಲೋಡ್ ಮಾಡಬೇಕು.
- ಕೈಬರಹದಲ್ಲಿ ಇರುವ ಸಾಹಿತ್ಯವನ್ನು ಸ್ವೀಕರಿಸಲಾಗುವುದಿಲ್ಲ.