Loading Events

« All Events

  • This event has passed.

Sankranthi Sambhrama 2019

January 12 @ 5:30 pm - 9:00 pm

ಎಲ್ಲರಿಗು ನಮಸ್ಕಾರ,

2019 ರ ಶುಭ ಕಾಮನೆಗಳೊಂದಿಗೆ ನಿಮ್ಮೆಲ್ಲರಿಗೂ Jan 12 ರಂದು ನಡೆಯಲಿರುವ ವರ್ಷದ ಮೊದಲ ಆಚರಣೆ ‘ಸಂಕ್ರಾಂತಿ ಸಂಭ್ರಮ’ ಕ್ಕೆ ಮತ್ತೊಮ್ಮೆ ಆಹ್ವಾನಿಸಿ, ನಮ್ಮ ಹೊಸ ತಂಡದ ಪರಿಚಯ ಮಾಡಿಸುತ್ತಿದ್ದೇವೆ.

ಎಳ್ಳು-ಬೆಲ್ಲ, ಮನರಂಜನೆಗೆ ಕುಟುಂಬ ಆಡಬಹುದಾದ ಆಟಗಳು, ಮಕ್ಕಳಿಗೆ clay modelling ಇತ್ಯಾದಿ ನಮ್ಮ cultural ತಂಡ ಆಯೋಜಿಸಲಿದೆ.

ಇಷ್ಟೇ ಅಲ್ಲ, ಬಹುಮಾನಗಳನ್ನು ಗೆಲ್ಲಬಹುದು ಕೂಡ!!!!
ಇದಲ್ಲದೆ ದೊಡ್ಡವರು ಮತ್ತು ಮಕ್ಕಳು ‘Best dressed’ ಪಟ್ಟ ನಿಮ್ಮದಾಗಿಸಿಕೊಳ್ಳಬಹುದು!!!

ಮರೆಯದೆ ನಿಮ್ಮ ಸಾಂಸ್ಕೃತಿಕ ಉಡುಗೆಗಳಲ್ಲಿ ಬನ್ನಿ!!

ದಯವಿಟ್ಟು ನಿಮ್ಮ RSVP ಇಂದೇ ಕಳಿಸಿ. ಇದರಿಂದ ತಂಡಕ್ಕೆ ಕಾರ್ಯಕ್ರಮ ನಡೆಸುವುದಕ್ಕೆ ನೆರವಾಗುತ್ತದೆ.

Best wishes for 2019!!

Reminding you all about the upcoming ‘Sankranthi Sambhrama’ event on January 12th, preparations of which have started.

KSS is happy to introduce the new team to you.

The cultural team is busy planning family games, clay modelling for kids etc.

Come, win attractive prizes!!   

‘Best Dressed’ title can be won by both adults and kids!!
Please come dressed in traditional attire.

Please RSVP soon to help the team in planning the event.

WHEN: Jan 12, 2019 Sat
WHERE: Rancho Cordova Library,
9845, Folsom Blvd, Sacramento, CA 97827
TIME: @5:30 PM

Details

Date:
January 12
Time:
5:30 pm - 9:00 pm

Venue

Rancho Cordova Library
9845 Folsom Blvd
Sacramento, 95827
+ Google Map