Loading Events

« All Events

  • This event has passed.

KSS Sankranti Sambhrama 2020

January 18 @ 6:00 pm

ನಮಸ್ಕಾರ,

ಇಲ್ಲಿದೆ ‘ಸಂಕ್ರಾಂತಿ ಸಂಭ್ರಮ’ ಕ್ಕೆ ನಿಮ್ಮೆಲ್ಲರಿಗೂ ಒಂದು ಆತ್ಮೀಯ ಆಮಂತ್ರಣ.
ಹಬ್ಬದ ಸಡಗರ, ಸಂತೋಷ, ವಿಶೇಷ ಅಡುಗೆ ಎಲ್ಲರೊಂದಿಗೆ ಹಂಚಿಕೊಂಡು
ಸಂಭ್ರಮಿಸಲು, ಕೆ. ಎಸ್. ಎಸ್  ಅವಕಾಶ ಕಲ್ಪಿಸಿದೆ.
ತಪ್ಪದೆ ಎಲ್ಲರೂ ತಮ್ಮ ಕುಟುಂಬದ ಜೊತೆ ಬಂದು ಆಚರಿಸಬೇಕಾಗಿ ಕೋರುತ್ತೇವೆ.

ಏನು: ‘ಸಂಕ್ರಾಂತಿ ಸಂಭ್ರಮ 2020’
ಎಲ್ಲಿ: Granite Bay Library, 6475 Douglas Blvd,
Granite Bay, CA 95746
ಯಾವಾಗ: ಜನವರಿ 18, ಶನಿವಾರ 2020
ಸಮಯ: ಸಂಜೆ 6.00 ಕ್ಕೆ

ಕಾರ್ಯಕ್ರಮಕ್ಕೆ ಪ್ರಾಯೋಜಕರು ಸಹಾಯಕ. ನಿಮಗೆ ಪ್ರಾಯೋಜಕರಾಗಲು
ಆಸಕ್ತಿ ಇದ್ದಲ್ಲಿ, ದಯವಿಟ್ಟು ವೇಣು ಆಚಾರ್ಯ ಅವರನ್ನು ಸಂಪರ್ಕಿಸಿ.
Ph: 916-719-6527

ಕಾರ್ಯಕ್ರಮಕ್ಕೆ ನೀವೂ ಬನ್ನಿ, ನಿಮ್ಮವರನ್ನೂ ಕರೆತನ್ನಿ!

ನೀವು ತಯಾರಿಸಿ ತರುವ ಅಡುಗೆಯ ಆಯ್ಕೆಯನ್ನು ದಯವಿಟ್ಟುಕೆಳಗಿನ
ಲಿಂಕ್ ಮೇಲೆ ಕ್ಲಿಕ್ಕ್ ಮಾಡಿ ನಮಗೆ ತಿಳಿಸಿ.
https://forms.gle/KVQ5KsJDgUM3bPCt9

Namaskara,

Here is an invitation to you and your family to join us in celebrating Sankranti
festival with fellow Kannadigas of Sacramento.
Food, friends, culture, language make the festivities more enjoyable.
Let’s celebrate the culture together!

What: ‘Sankranti Sambhrama 2020’
Where: Granite Bay Library, 6475 Douglas Blvd,
Granite Bay, CA 95746
When: January 18, Saturday 2020
Time: 6.00 pm

We are looking forward to seeing you all!

We are seeking sponsors for the event. Please contact
Venu Acharya at 916-719-6527.

We would like to know your choice of food preparation for the
Pot-luck dinner. Please click on the link below and let us know.
https://forms.gle/KVQ5KsJDgUM3bPCt9

KSS team

Details

Date:
January 18
Time:
6:00 pm

Venue

Granite Bay Library
6475 Douglas Blvd,
Granite Bay, CA 95746 United States
+ Google Map