Loading Events

« All Events

  • This event has passed.

KSS Harate Katte 2019

September 15 @ 3:30 pm

ನಮಸ್ಕಾರ,
‘ಕೆ ಎಸ್ ಎಸ್ ಹರಟೆ ಕಟ್ಟೆ’ ಗೆ ಬರುತ್ತಿರುವ ಮಾತಿನ ಮಲ್ಲರ ಹಾಸ್ಯ, ಚರ್ಚೆ, ಕಥೆಗಳು,
ವಾದ-ವಿವಾದಗಳನ್ನು ಸವಿಯಲು ತಪ್ಪದೆ ಎಲ್ಲರೂ ಬನ್ನಿ!!
ಮಾತಿನ  ಬಾಣಗಳ ಸುರಿಮಳೆ ಸುರಿಸುವವರು ಪ್ರೊ. ಕೃಷ್ಣೆ ಗೌಡ, ರಿಚರ್ಡ್ ಲೂಯಿಸ್ ಮತ್ತು
ಶ್ರೀನಾಥ್ ವಸಿಷ್ಠ.
ಮಾತಿನ ಸಮರ ಗೆಲ್ಲಲು ಒಬ್ಬರಿಗಿಂತ ಒಬ್ಬರು ಸಜ್ಜಾಗಿದ್ದಾರೆ!!!
ಭಾಷೆಯ ಕಂಪಿನ ಜೊತೆ ಹಾಸ್ಯ್ ಸೇರಿದರೆ, ಒಬ್ಬಟ್ಟಿನಲ್ಲಿ ಹೆಚ್ಚಿನ ಹೂರ್ಣ ಇದ್ದಂತೆ!!Sept 15ರಂದು ಸಂಧಿಸೋಣ!

ದಯವಿಟ್ಟು ಗಮನಿಸಿ—– ‘ಸುಲೇಖ’ ಲಿಂಕ್ನಲ್ಲಿ ನಿಮ್ಮ ಟಿಕೆಟ್ ಕೊಳ್ಳುವಾಗ, ಕಾರ್ಯಕ್ರಮಕ್ಕೆ ಬರುವ ನಿಮ್ಮ ಮಕ್ಕಳ ಸಂಖ್ಯೆ ತಪ್ಪದೆ ಬರೆಯಿರಿ.

ಆಹಾರ/ ಭೋಜನ ವ್ಯವಸ್ಥೆಗೆ ಇದು ಅವಶ್ಯಕ.

ಕಾರ್ಯಕ್ರಮದ ವಿವರ ಹೀಗಿದೆ:
ಎಂದು : ಸೆಪ್ಟೆಂಬರ್ 15, 2019
ಸಮಯ: 3.30 pm
ಎಲ್ಲಿ : Orangevale Grange Auditorium
5807 Walnut Ave,Orangevale,CA

ಹರಟೆ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ನಿಮ್ಮನ್ನು ರಂಜಿಸಲಿದೆ.

 

Namaskara,
Enjoy an evening of debate with humor, endless funny stories and a battle of wits!
Prof. Krishne Gowda, Richard Louis, and Srinath Vasisht are here to amuse you with their hilarious takes on life!

Laughter can make even the hardest time seem light. After all, laughter is the best medicine!

For your daily dose of laughter, join us on Sept 15th for KSS Harate Katte.

The details of the event:

When: Sept 15th, 2019
Time: 3.30 pm sharp
Where: Orangevale Grange Auditorium
5807 Walnut Ave, Orangevale, CA
Please note: We insist that you indicate the number of children attending the event in Sulekha ticket buying link.
This helps us to organize the food accordingly.
You will also be entertained by a music band after ‘Harate Katte’.
Click below to buy the tickets:
KSS Team

Details

Date:
September 15
Time:
3:30 pm